Nikhil Kumar look in Kurukshetra movie revealed | Filmibeat Kannada

2017-09-12 405

Kurukshetra movie shooting is going on & now Actor Nikhil Kumar's Abhimanyu look in 'Kurukshetra' kannada Movie revealed. Jaguar boy Nikhil Kumar shines in Abhimanyu style.


ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ನಟ ನಿಖಿಲ್ ಕುಮಾರ್ ಅವರ ಅಭಿಮನ್ಯು ಲುಕ್ ಕೂಡ ಈಗ ಹೊರಬಿದ್ದಿದೆ. 'ಜಾಗ್ವರ್' ಹುಡುಗ ನಿಖಿಲ್ ಕುಮಾರ್ ಅಭಿಮನ್ಯು ವೇಷದಲ್ಲಿ ಮಿಂಚಿದ್ದಾರೆ.